Latest Post

..ಅಪ್ಪು ಅಜರಾಮರ..

(ಜನ್ಮ ದಿನದ ಶುಭಾಶಯಗಳು ಅಪ್ಪು) ಹೆಮ್ಮೆಯ ಕರುನಾಡು ಮರೆಯದ ರಾಜರತ್ನನುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದನುಸನಾದಿ ಅಪ್ಪಣ್ಣನಲಿ ನಟನಾ ಚತುರನಾದನುತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದನು ಕನ್ನಡ ಚಿತ್ರರಂಗದ ಹೊಸ ಬೆಳಕು ನೀನುವಸಂತ ಗೀತೆಯ ಹಾಡಿದ ಮೌರ್ಯನುಪಡೆದಿರಿ ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿಯನುಯಾರಿವನು…

ಹೆಣ್ಣಿನ ಭಾವನೆ

ಮಗಳ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ತಂದೆ ಅರ್ಥ ಮಾಡಿಕೊಳ್ಳಬೇಕು….ತಾಯಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಗ ಅರ್ಥ ಮಾಡಿಕೊಳ್ಳಬೇಕು…ಹೆಂಡತಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗಂಡ ಅರ್ಥ ಮಾಡಿಕೊಳ್ಳಬೇಕು…ಸೊಸೆ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಾವ ಅರ್ಥ ಮಾಡಿಕೊಳ್ಳಬೇಕು…ಗೆಳತಿಯ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗೆಳೆಯ ಅರ್ಥಮಾಡಿಕೊಳ್ಳಬೇಕು…ದೇವತೆಯ…

ಹೆಣ್ಣು ಹುಣ್ಣಲ್ಲ ಹೊನ್ನು..

ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣುನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣು ಯಾರೊ ಮೂರ್ಖರಂದರು ಮಹಿಳೆಯು ಹುಣ್ಣುಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣು ಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ                                              ನಿಷ್ಕಲ್ಮಶವಾದ ಪ್ರೀತಿ ಅಡಗಿದೆ ಹೃದಯದೊಳಗೆಗುಡಿಯ ಕಟ್ಟಿ ಪೂಜಿಸಿ…

ಸ್ನೇಹ ಅಮರ

( ಪುಟ್ಟ ಕಥೆ ನಿಮಗಾಗಿ ) ಒಮ್ಮೆ ಒಬ್ಬ ಶ್ರೀಮಂತನ ಹೆಂಡತಿಯು ಮನೆಯ ಆಳಿನ ಜೊತೆಯಿರುವುದನ್ನು ನೋಡಿದನು. ತಕ್ಷಣ ಅವನಿಗೆ ಆಘಾತವಾಗಿ ಸಿಟ್ಟು ಬಂದು ತನ್ನ ಬಂದೂಕಿನಿಂದ ಅವನನ್ನು ಶೂಟ್ ಮಾಡಿದನು. ಅದೇ ಕ್ಷಣಕ್ಕೆ ಶ್ರೀಮಂತನ ಗೆಳೆಯ ಅಲ್ಲಿಗೆ ಬಂದು ಪೊಲೀಸರಿಗೆ…

ನನ್ನ ಪ್ರೀತಿಯ ಗೆಳತಿ..

ಒಂಟಿಯಾದ ಹೃದಯವ ಆವರಿಸಿದ ಅಪ್ಸರೆಹೃದಯದಲಿ ಬಚ್ಚಿಟ್ಟು ಮುದ್ದಿಸಿದೆ ತಾರೆನೋಡಿ ನಾಚುವೆ ಏಕೆ ಪ್ರೀತಿಸು ಬಾರೆಪ್ರೀತಿಯ ಮನವ ಒಪ್ಪಿಸು ತೊಟ್ಟು ಸೀರೆ ಒಂದು ದಿನ ಬೇಟಿಯಾಗದಿದ್ದರೆ ಗೆಳತಿಜೀವವೇ ಹೋದಂತೆ ನನ್ನ ಒಡತಿನೆನಪಾಗುವೆ ನಿತ್ಯ ಒಲವಿನ ಸಂಪ್ರೀತಿಬೇರಾರು ಬೇಡ ನನಗೆ ನೀನೇ ಶ್ರೀಮತಿ ಬದುಕಿನ…

ವ್ಯಕ್ತಿತ್ವದ ಬೆಳವಣಿಗೆಗಾಗಿ

• ಕೊಡುವ ಕೈ ನಿನ್ನದಾಗದಿದ್ದರೂ ಪರವಾಗಿಲ್ಲ ಬೇಡುವ ಕೈ ನಿನ್ನದಾಗದಿರಲಿ. •ಯಾರಿಗೆ ಎಷ್ಟೇ ಸಹಾಯ ಮಾಡಿದರು ಕೂಡ ಒಮ್ಮೊಮ್ಮೆ ಅದು ವ್ಯರ್ಥವೆನಿಸುವದು. ಹಾಗಂತ ಸಹಾಯ ಮಾಡುವುದನ್ನು ನಿಲ್ಲಿಸಬೇಡಿ. • ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವವರಿಗೆ ನಾಳೆಯ ಬಗ್ಗೆ ಚಿಂತೆ ಇರುವುದಿಲ್ಲ, ಅವರೇ…

ವೀರಸೇನಾನಿ ಶಬ್ದವೇದಿ ಬೆಳವಡಿಯ ವಡ್ಡರ ಯಲ್ಲಣ್ಣ

ಕಿತ್ತೂರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ನಾಯಕರ ಸಮಾಗಮ ಸಾಕಷ್ಟಿದೆ. ಅದರಲ್ಲಿ ಸಂಗೊಳ್ಳಿ ರಾಯಣ್ಣ ,ಅಮಟೂರ ಬಾಳಪ್ಪ ಗಜವೀರ ,ಬಿಚ್ಚುಗತ್ತಿ ಚನ್ನಬಸಪ್ಪ,ವಡ್ಡರ ಯಲ್ಲಣ ಹಲವಾರು ಮಹಾನೀಯರ ದಂಡೆ ಇದೆ . ಅವರೆಲ್ಲರೂ ಕಿತ್ತೂರು ಉತ್ಸವದ ವಿಜಯೋತ್ಸವಕ್ಕೆ ಕಾರಣೀಭೂತರು ಅವರೆಲ್ಲರನ್ನು ಸ್ಮರಿಸುವುದು ಈ ನಾಡಿನ…

ಎಳ್ಳು ಬೆಲ್ಲ ತಿಂದು
ಒಳ್ಳೆಯ ಮಾತಾಡು……

ಸಂಕ್ರಾಂತಿಯ ಸವಿ ನುಡಿಯಿದು….. ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ…… ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ತಾಳ್ಮೆಯನ್ನು ಸ್ವಲ್ಪ ಹೆಚ್ಚು…

ಸಂಕ್ರಾಂತಿಯ ಸಡಗರ..

ದಕ್ಷಿಣ ಭಾರತದ ಹೆಮ್ಮೆಯ ಹಬ್ಬಕರ್ನಾಟಕದ ಸಕ್ಕರೆಯ ಸಂಕ್ರಾಂತಿ ಹಬ್ಬಪೈರು ತೆಗೆಯುವ ಸಂದರ್ಭದ ಈ ಹಬ್ಬಸನಾತನ ಹಿಂದೂ ಧರ್ಮದ ಬುನಾದಿಯ ಹಬ್ಬ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ ಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭದ ದಿನ ಎಳ್ಳು ಬೆಲ್ಲವನ್ನು ಹಂಚುವ ಖುಷಿಯ…

ಹುಟ್ಟು ಹಬ್ಬವೊಂದು ಅರಿವಿನ ಸಂಭ್ರಮವಾಗಬಹುದಲ್ಲವೇ.

ಇತ್ತೀಚೆಗೆ ಆತ್ಮೀಯ ಗೆಳೆಯರಾದ, ಮಂತ್ರ ಮಾಂಗಲ್ಯದ ರೀತಿ ಮದುವೆಯಾಗಿದ್ದ ಶ್ರೀ ಯುವರಾಜ್ ಅವರ ಮಗಳು ಮಯೂರಿಯ ಒಂದನೇ ವರ್ಷದ ಜನುಮ ದಿನಾಚರಣೆಯನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದರು. ಎಲ್ಲ ಸಾಂಪ್ರದಾಯಿಕ ಸಂಭ್ರಮಗಳನ್ನು ಒಳಗೊಂಡ ಆದರೆ ಸರಳ ಮತ್ತು ಅರಿವಿನ ಸಾಂಸ್ಕೃತಿಕ ಹಬ್ಬದಂತೆ ಇದ್ದದ್ದು…

ನೀವೂ ಗೆಲ್ಲಬಲ್ಲಿರಿ…

ಧನಾತ್ಮಕ ಚಿಂತನೆಯ ಶಕ್ತಿ: ನೀವು ಏನನ್ನಾದರೂ ಸಾಧಿಸಬಹುದು ಇಂದಿನ ವೇಗದ ಮತ್ತು ಸ್ಪರ್ಧಾತ್ಮಕ ಸ್ಥಳದಲ್ಲಿ, ನಾವು ನಿರಂತರವಾಗಿ ಋಣಾತ್ಮಕ ಆಲೋಚನೆಗಳು ಮತ್ತು ಭಾವನೆಗಳಿಂದ ಸ್ಫೋಟಗೊಳ್ಳುತ್ತೇವೆ. ನಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುವುದಿಲ್ಲ, ಸಂಬಂಧಗಳನ್ನು ಕಾಪಾಡಿಕೊಳ್ಳಲು ಅಥವಾ ನಿರಂತರವಾಗಿ ಬದಲಾಗುತ್ತಿರುವ ಈವರೆಗೆ ಸರಳವಾಗಿ ಮುಂದುವರಿಯಲು ಒತ್ತಡವಿರಲಿ,…

ಕರ್ನಾಟಕದ ಕೃಷಿ ಸಂಕಷ್ಟ: ರೈತರ ಸಂಕಷ್ಟ

ಹಚ್ಚ ಹಸಿರಿನ ಗದ್ದೆಗಳು ಮತ್ತು ಸಮೃದ್ಧ ಫಸಲುಗಳಿಗೆ ಹೆಸರುವಾಸಿಯಾದ ಕರ್ನಾಟಕವು ಇತ್ತೀಚೆಗೆ ತನ್ನ ಕೃಷಿ ಕ್ಷೇತ್ರದಲ್ಲಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ಕೃಷಿ ಪವರ್ಹೌಸ್ ಎಂದು ಪರಿಗಣಿಸಲ್ಪಟ್ಟ ರಾಜ್ಯವು ಈಗ ತನ್ನ ರೈತರನ್ನು ತೇಲುವಂತೆ ಮಾಡಲು ಹೆಣಗಾಡುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ…

ಸರಕಾರಿ ಅಧಿಕಾರಿಯಿಂದ ಲೋಕಾಯುಕ್ತಕ್ಕೆ ದೂರು ಟೆಂಡರ್‌ದಾರನನ್ನು ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು.

ಹಾವೇರಿ: ರಾಜ್ಯಾದ್ಯಂತ ಸರಕಾರಿ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಜನಗಳಿಂದ ಹಣ ವಸೂಲಿ ಮಾಡುತ್ತಾರೆ ಏನುವ ಸಮಾಚಾರ ನೀವು ಕೇಳೆ ಇರುತ್ತಿರಿ ಆದರೆ ಇಲ್ಲೋದು ಹೊಸ ಪ್ರಕರಣ ದಾಖಲೆ ಯಾಗಿದೆ ಟೆಂಡರ್‌ದಾರನೊಬ್ಬ ಲಂಚ ಕೊಡುವ ಆಮಿಷವೊಡ್ಡುತ್ತಿದ್ದಾನೆ’ ಎಂದು ಸರ್ಕಾರಿ ಅಧಿಕಾರಿಯೇ ದೂರು ನೀಡಿ,…

SSLC ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಶಿಕ್ಷಕ ಅಮಾನತು.

ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿರುವಂತ ಸರ್ಕಾರಿ ಪ್ರೌಢ ಶಾಲೆಯ ಹೆಡ್ ಮಾಸ್ಟರ್ ಹನುಮೇಗೌಡ ಎಂಬುವರೇ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಹೆಡ್ ಮಾಸ್ಟರ್ ಹನುಮೇಗೌಡ ಅವರು ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬುದಾಗಿ ಮಕ್ಕಳ ಪೋಷಕರು ತಮ್ಮ…

ವಿಶ್ವ ಶ್ರೇಷ್ಠ ವಿವೇಕಾನಂದರು

ವಿಶ್ವನಾಥದತ್ತ ಭುವನೇಶ್ವರಿ ದೇವಿಯ ಉದರದಿಜನ್ಮ ತಾಳಿದರು ನರೇಂದ್ರನಾಗಿ ಪಶ್ಚಿಮ ಬಂಗಾಳದಿಬೆಳೆದರು ರಾಮಕೃಷ್ಣ ಪರಮಹಂಸರ ಆಶೀರ್ವಾದದಿ ಬೆಳಗಿದರು ಕೀರ್ತಿ ಅಧ್ಯಾತ್ಮ ಲೋಕದಿ ಬರೆದ ಕೃತಿಗಳು ರಾಜಯೋಗ ಕರ್ಮಯೋಗಜೊತೆಗೆ ಭಕ್ತಿಯೋಗ ಜ್ಞಾನಯೋಗ ವಿವೇಕಾನಂದರಾಗಿ ಬೆಳಗಿದರು ಈ ಜಗಚಿಕಾಗೋದಲ್ಲಿ ಪರಿಚಯಿಸಿದರು ಹಿಂದೂ ಧರ್ಮದ ಯೋಗ 1893ರ…

ಸವದತ್ತಿ | ಖತರ್ನಾಕ 05 ಜನ ಡಕಾಯಿತರ ಬಂಧನ.

ಬೆಳಗಾವಿ : ಸವದತ್ತಿ ತಾಲೂಕಿನ ಸವದತ್ತಿ ಪಟ್ಟಣದ ಹತ್ತಿರ ಇರುವ ಸಂಗಪ್ಪನ ಕೊಳ್ಳ ಸಮೀಪದ ನಿರ್ಜನವಾದ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ದೋಚಿದ ಪ್ರಕರಣಕ್ಕೆ ಸಂಬಂಧಿಸಿ, ಐವರು ಡಕಾಯಿತರ ತಂಡವನ್ನು ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಸ್ವಿಯಾಗಿದ್ದಾರೆ. ಸವದತ್ತಿಯ…

ಸದಸ್ಯರಲ್ಲದವರಿಗೆ ನಿವೇಶನ ಮಾರಾಟ.

ಭದ್ರಾವತಿ : ‘ಮೈಸೂರು ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 2006 ರಿಂದ 14 ಸದಸ್ಯರಿಗೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಸಿ.ಜಿ. ಬಸವರಾಜಯ್ಯ ಆರೋಪಿಸಿದರು.   ‘ಈ ಸಂಬಂಧ ವಿಚಾರಣೆ ನಡೆದು 74 ಮನೆಗಳನ್ನು ಮುಟ್ಟುಗೋಲು…

Ramadurga | ಲೋಕಾಯುಕ್ತ ಜನ ಸಂಪರ್ಕ ಸಭೆ.

ರಾಮದುರ್ಗ: ಕೆಲಸ ಮಾಡಿಕೊಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದರೆ, ಲಂಚ ಪಡೆಯುವುದು ಕಂಡು ಬಂದರೆ ಸಾರ್ವಜನಿಕರು ದೂರು ನೀಡಬೇಕು. ದೂರುಗಳು ಬರದಿದ್ದರೆ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ’ ಎಂದು ಬೆಳಗಾವಿ ಲೋಕಾಯುಕ್ತ ಎಸ್‌ಪಿ ಹನಮಂತರಾಯ ಎಚ್ಚರಿಕೆ…

ಬುದ್ದ,ಬಸವ,ಅಂಬೇಡ್ಕರ್, ಅವರನ್ನು ದೇವರೆಂದರೆ ತಪ್ಪಿಲ್ಲ: ಹೈಕೋರ್ಟ್

ಬುದ್ಧ, ಬಸವ, ಅಂಬೇಡ್ಕರ್, ಅವರನ್ನು ದೇವರಂದರೆ ತಪ್ಪಿಲ್ಲ ಎಂದು ಹೈಕೋರ್ಟ್ ಹೇಳಿದೆ. ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾದ ಸದಸ್ಯರು ಸಂವಿಧಾನ ವಿರುದ್ಧ ಪ್ರಮಾಣ ವಚನ ಸ್ವೀಕರಿಸಿದ್ದಾರೆಂದು ಆಕ್ಷೇಪಿಸಿ, ಬೆಳಗಾವಿಯ ಭೀಮಪ್ಪ ಗಡಾದ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡುವಾಗ ಕೋರ್ಟ್ ಸ್ಪಷ್ಟನೆ…

ಮಾಸಾಶನ ಪಡೆಯಲು 2 ಕಿಮೀ ತೆವಳಿಕೊಂಡು ಪೋಸ್ಟ್ ಆಫೀಸ್ಗೆ ಬಂದ ವೃದ್ಧೆ.

ದಾವಣಗೆರೆ : ಆ ಹಣ್ಣು ಮುದುಕಿ ತನ್ನ ಇಳಿವಯಸ್ಸಿನಲ್ಲಿ ತನ್ನ ಸರ್ಕಾರಿ ಹಕ್ಕು ಚಲಾಯಿಸಲು ಅಂದರೆ ತನಗೆ ಸಲ್ಲಬೇಕಾದ ಮಾಸಾಶನ ಹಣ ಪಡೆಯಲು ಬರೋಬ್ಬರಿ 2 ಕಿಲೋ ಮೀಟರ್ ತೆವಳಿಕೊಂಡು ಬಂದಿದ್ದಾರೆ! ಎಂಬಲ್ಲಿಗೆ ಮಾನವೀಯತೆಯ ಮತ್ತೊಂದು ಮುಖ/ಮಜಲು ಅನಾವರಣಗೊಂಡಿದೆ. ಹೌದು ಕಾಲಿಲ್ಲದ…

ಗ್ರಾಮ ಪಂಚಾಯತಿ ಸದಸ್ಯನ ಮನೆಯ ಮೇಲೆ ಲೋಕಾಯುಕ್ತ ದಾಳಿ..!

ಬೆಂಗಳೂರು : ದಕ್ಷಿಣ ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸಿ.ಹೆಚ್ ಸುರೇಶ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಅವರ ನಿವಾಸದ ಮೇಲೆ ಲೋಕಾಯುಕ್ತ ಇಂದು ಅಧಿಕಾರಿಗಳು ದಾಳಿ ನಡೆಸಿದ್ದರು. ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ…

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ.

ಬೆಳಗಾವಿ : ಉತ್ತರ ಕರ್ನಾಟಕದ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸವದತ್ತಿ ಯಲ್ಲಮ್ಮ ದೇವಾಲಯದ ಭಕ್ತರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಮುಜರಾಯಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಿವೆ. ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ…

ಸಿಇಒ ಗೋವಾದಲ್ಲಿ 4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿ ಶವವನ್ನು ಕರ್ನಾಟಕಕ್ಕೆ ಸಾಗಿಸಿದಳು

4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿ ಶವವನ್ನು ಕರ್ನಾಟಕಕ್ಕೆ ಸಾಗಿಸಿದಳು. ಉತ್ತರ ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದ ಬೆಂಗಳೂರಿನ ಸ್ಟಾರ್ಟ್‌ಅಪ್ ಪಡೆದಿದ್ದಾನೆ, ತನ್ನ ಮಗುವಿನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗವನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಎಐ ಸ್ಟಾರ್‌ಅಪ್‌ನ, ಆಗಿರುವ…

ತನಿಖೆ ಮಾಡುವ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಒತ್ತಾಯ.

ರಾಣೆಬೆನ್ನೂರು : ತಾಲೂಕಿನ ಕೊಡಿಯಾಲ ಗ್ರಾಮ ಪಂಚಾಯಿತಿ ಅವ್ಯವಹಾರದ ಕುರಿತು ನಡೆಸುತ್ತಿರುವ ಜಿಲ್ಲಾ ಪಂಚಾಯತಿ ಸಂಸ್ಥೆಗೆ ಜಿಲ್ಲಾ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಸೂಕ್ತ ಭದ್ರತೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಒತ್ತಾಯಿಸಿದ್ದಾರೆ. ಆರೋಪಕ್ಕೆ ಗುರಿಯಾದ ಪಿಡಿಯೋ ಅಂಬಿಕಾ ಕಿರಣ್ ಅವರ ಸಮಕ್ಷಮದಲ್ಲಿ…

ಕಂದಗಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಕ್ಷೇತ್ರದ ಶಾಸಕರು ದಿಡೀರ್ ಬೇಟೆ.

ಇಳಕಲ್ : ಹುನಗುಂದ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರ ಯಾವುದೇ ಮುನ್ಸೂಚನೆ ನೀಡದೆ. ಇಳಕಲ್ ಸಮೀಪದ ಕಂದಗಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುಂದು ಕೊರತೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಚರ್ಚಿಸಿ. ಸಂಬಂಧಪಟ್ಟ…

ಅಕ್ಕ, ತಮ್ಮನ ಮೇಲೆ ಯುವಕರ ಹಲ್ಲೆ ಆಸ್ಪತ್ರೆಗೆ ಈಶ್ವರಪ್ಪ ಭೇಟಿ.

ಬೆಳಗಾವಿ: ಯುವನಿಧಿ ಅರ್ಜಿ ತುಂಬಲು ಬೆಳಗಾವಿ ನಗರಕ್ಕೆ ಬಂದಿದ್ದ ಅಕ್ಕ, ತಮ್ಮನ ಮೇಲೆ ಯುವಕರ ಮೇಲೆ ಹಲ್ಲೆ ಮಾಡಿದ ಪರಿಣಾಮ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾನುವಾರ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು.…

ಕೈಗಾರಿಕಾ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿ ಶಾಸಕ ವಿಶ್ವಾಸ ವೈದ್ಯ .

ಸವದತ್ತಿ: ಕೈಗಾರಿಕಾ ಬೆಳವಣಿಗೆಯಿಂದ ಉದ್ಯಮಗಳನ್ನು ಆರಂಭಿಸಿ, ಜನರಿಗೆ ಕೆಲಸ ಅಥವಾ ಆದಾಯ ಕೊಡುವ ಕ್ರಿಯೆ. ಉದ್ಯೋಗ ಸೃಷ್ಟಿಯು ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಸಮಾಜದ ಸುಧಾರಣೆಗೆ ಸಹಾಯಕವಾಗುತ್ತದೆ ಜೊತೆಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದುಶಾಸಕ ವಿಶ್ವಾಸ ವೈದ್ಯ ಹೇಳಿದರು. ಸವದತ್ತಿ…

ಕಾಟೇರ…

ರಾಕ್ ಲೈನ್ ವೆಂಕಟೇಶ್ ನಿರ್ಮಿಸಿ ತರುಣ್ ಸುಧೀರ್ ನಿರ್ದೇಶಿಸಿದ್ದ ಕಾಟೇರ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿತ್ತು..ಕಾಟೇರ ನಿರೀಕ್ಷೆಗೂ ಮೀರಿ ಚಿತ್ರರಸಿಕರ ಮನ ಗೆದ್ದಿದ್ದಾನೆ.. ಎಪ್ಪತ್ತು ಎಂಭತ್ತರ ದಶಕದಲ್ಲಿ ಮೈಸೂರು ಭಾಗದಲ್ಲಿದ್ದಗೇಣಿದಾರರು ಮತ್ತು ಜಮೀನ್ದಾರರ ನಡುವಿನ ಸಂಘರ್ಷಅಸ್ಪೃಶ್ಯತೆಯ ಕರಾಳ ರೂಪವನ್ನ ತರುಣ್ ಸಶಕ್ತವಾಗಿ…

ಕೋರೆಗಾಂವ್

ಯುದ್ಧದವಲ್ಲ ಅದುಪ್ರಜ್ಞೆಯ ಕದನಸೇಡಲ್ಲ ಅದುನೋವಿಗೆ ಪ್ರತಿ ಉತ್ತರ800 ಜನರಲ್ಲಿ ಹರಿದದ್ದು800 ವರ್ಷಗಳ ಆಕ್ರೋಶದ ರಕ್ತ22 ಸತ್ತ ಆ ಮಹಾರ್ ಯೋಧರು  ಚೀರಿದ್ದಿರಬಹುದು ಪೇಶ್ವೆಗಳತ್ತನಿಲ್ಲಿಸು ಅಸ್ಪೃಶ್ಯತೆಯಓ ಕ್ರೂರ ರಾಕ್ಷಸ ಸಿದ ನಾಕ ಅಲ್ಲ ಆತಅಸ್ಪೃಶ್ಯತೆಯ ಅನುಭವಿಸಿದನಮ್ಮ ತಾತ ಮುತ್ತಾತ ಅವರ ತಾತನೋವುಂಡ ತಾತಂದಿರ…

ನರೇಗಾ ಕಾರ್ಮಿಕರಿಗೆ ಆಧಾರ್ ಪಾವತಿಯನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ: 1.78 ಕೋಟಿ ಮಂದಿ ಉದ್ಯೋಗ ಪಡೆಯಲು ಅನರ್ಹ

ಹೊಸದಿಲ್ಲಿ: ಜನವರಿ 1 ರಿಂದ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ವೇತನ ಪಡೆಯುವುದನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರದಿಂದ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ನೋಂದಾಯಿಸಲಾಗಿದೆ ಸುಮಾರು 14.32 ಕೋಟಿ ಮಂದಿಯ ಯೋಜನೆಯಲ್ಲಿ 1.78 ಕೋಟಿ ಮಂದಿ ಉದ್ಯೋಗ ಪಡೆಯಲು…

ಕರವೇ ಕಾರ್ಯಕರ್ತರ ಬಿಡುಗಡೆಗೆ ರಕ್ತದಲ್ಲಿ ಪತ್ರ ಚಳವಳಿ.

ದಾವಣಗೆರೆ : ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದಿಂದ ಶುಕ್ರವಾರ ರಕ್ತ ಬರೆದು ಚಳವಳಿ ನಡೆಸಲಾಯಿತು. ನಗರದ ಅಕ್ಕಮಹಾದೇವಿ ರಸ್ತೆಯ ಗುರುಭವನದಲ್ಲಿ ಸೇರಿದ ಕಾರ್ಯಕರ್ತರು ಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

ನಾಮಫಲಕಗಳಲ್ಲಿ ಕನ್ನಡ ಶೇ.60 ಕಡ್ಡಾಯಕ್ಕೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.

ರಾಜ್ಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳ ಯೋಜನೆಯಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯ ಮತ್ತು ಜಾಹೀರಾತು, ಸೂಚನಾ ಫಲಕಗಳಿಗೆ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವುದು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ’ ಸುಗ್ರೀವಾಜ್ಞೆ ಮೂಲಕ…

ನರೇಗಾ 3 ಜನ ಕೂಲಿ ಕಾರ್ಮಿಕರಲ್ಲಿ ನೈಜ್ ಕೂಲಿ ಕಾರ್ಮಿಕರು ಯಾರು..?

ನರೇಗಾ 3 ಜನ ಕೂಲಿ ಕಾರ್ಮಿಕರಲ್ಲಿ ನೈಜ ಕೂಲಿ ಕಾರ್ಮಿಕರು ಯಾರು..? ಬಾದಾಮಿ : ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಅಪ್ಲಿಕೇಶನ್ ಸಿದ್ಧವಾಗಿದೆ ಮತ್ತು…

ಆಸರೆ ಮನೆಗಳಿಗೆ ಇಲ್ಲಾ ನಿರಂತರ ಭಾಗ್ಯ ಜ್ಯೋತಿ ..!

ಇಂಡಿ: ರಾಜ್ಯದ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲಿ ನಿರ್ಮಾಣಗೊಂಡಿರುವ ಆಸರೆ ಮನೆಗಳಿಂದ ಫಲಾನುಭವಿಗಳಿಗೆ ಇರಲು ಆಸರೆಯೇನೋ ಸಿಕ್ಕಿದೆ. ಆದರೆ, ಬೆಳಕು ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ಸಂಗೋಗಿ ಗ್ರಾಪಂ ವ್ಯಾಪ್ತಿಯ ತೆಗ್ಗಿಹಳ್ಳಿ ಗ್ರಾಮದ ಆಸರೆ ಮನೆಗಳಲ್ಲಿ ವಾಸಿಸುವ…

ಬದ್ಧತೆ..! ಭಾಗ – 01

ನಮ್ಮ ಮೌಲ್ಯ ವ್ಯವಸ್ಥೆ ಸ್ಪಷ್ಟವಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಬದ್ಧರಾಗಿರುವುದು ಸುಲಭ. ಉದಾಹರಣೆಗೆ, ಶತ್ರು ದೇಶದವರಿಗೆ ರಹಸ್ಯಗಳನ್ನು ನೀಡುತ್ತಾ ತಾಯ್ನಾಡಿಗೆ ಬದ್ಧರಾಗಿರುವುದು ಸಾಧ್ಯವಿಲ್ಲ. ಸ್ನೇಹಿತ ನಿಮ್ಮ ಬಳಿ ಹೇಳಿದ ಗುಟ್ಟನ್ನು ನೀವು ಎಲ್ಲರೆದುರು ಹೇಳಿದರೆ ಆತನಿಗೆ ಬದ್ಧನಾಗಿರುವುದು ಸಾಧ್ಯವಿಲ್ಲ. ಹೇಳಿದ ಮಾತಿಗೆ…

ಶಾಲಾ ಆವರಣದಲ್ಲಿ ಗ್ರಾಮ ಸಭೆ ಮಕ್ಕಳಿಗೆ ದ್ವನಿವರ್ಧಕದ ಕಿರಿಕಿರಿ- ಶಿಕ್ಷಕನಿಂದ ಬೇಜವಾಬ್ದಾರಿ ಹೇಳಿಕೆ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕಂಟನಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ 2023-24ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆಯನ್ನು ಕಂಟನಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಸಲಾಯಿತು. ಶಾಲಾ ಆವರಣದಲ್ಲಿ ಗ್ರಾಮಸಭೆ ಆಯೋಜನೆ ಮಾಡಿ…

Ramadurga | ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈ ಬಿಟ್ಟು ಅವರನ್ನು ಬಿಡುಗಡೆಗೊಳಿಸುವಂತೆ ಸಿ ಎಂ ಅವರಿಗೆ ಕರವೇ ವಾಲಿ ಅವರಿಂದ ಮನವಿ.

ಬೆಳಗಾವಿ : ರಾಮದುರ್ಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಪರ ಭಾಷಿಕರ ಹಾವಳಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ ಬಹುದೊಡ್ಡ ಅಭಿಯಾನವನ್ನು ನಡೆಸುತ್ತಿರುವ ಸರ್ಕಾರ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಿ ಜೈಲಿನಲ್ಲಿದ್ದ ಅಮಾಯಕ ಕನ್ನಡಪರ…

ಪೊಲೀಸ್ ಹಾಗೂ ಗ್ರಾಮ ಪಂಚಾಯತಿ ನಡುವಿನ ಸಂಬಂಧ

ನಮ್ಮ ದೇಶದಲ್ಲಿ ಅನಂತಕಾಲದಿಂದ ಗ್ರಾಮ ಪಂಚಾಯತಿಗಳು ರಾಷ್ಟ್ರದ ಏಳಿಗೆಯಲ್ಲಿ ವಿವಿಧ ಪಾತ್ರಗಳನ್ನು ವಹಿಸಿವೆ. ಸ್ವಾತಂತ್ರ್ಯದ ನಂತರ ಈ ಗ್ರಾಮ ಪಂಚಾಯತಿಗಳೇ ಹಳ್ಳಿಗಳ ಆಡಳಿತವನ್ನು ನೋಡಿಕೊಳ್ಳುತ್ತಿವೆ. ದಿನೇ ದಿನೇ ಇವು ಬದಲಾಗುತ್ತಿರುವುದು ಸ್ಥಳೀಯ ಆಡಳಿತ, ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿವೆ.…

ಶಾಲಾ ವಾಹನ ಚಾಲಕರ ಪೊಲೀಸ್ ವೆರಿಫಿಕೇಷನ್ ಕಡ್ಡಾಯ.

ಬೆಂಗಳೂರು:ಬಗ್ಗೆಕ್ರಮವಹಿಸಲು ಸರ್ಕಾರ ತಿಳಿಸಲಾಗಿರುತ್ತದೆ. ಕರ್ನಾಟಕ ಮೋಟಾರು ವಾಹನಗಳು 1989ಕ್ಕೆ ತಿದ್ದುಪಡಿ ತಂದು ಶಾಲಾ ಮಕ್ಕಳ ಸಾಗಣೆಯಲ್ಲಿ ತೊಡಗಿರುವ ವಾಹನಗಳ ನಿಬಂಧನೆಗಳು 2012, ಖಾಸಗಿ ಒಪ್ಪಂದದ ವಾಹನಗಳಿಗೆ ಮಕ್ಕಳಿಗೆ ಶಾಲಾ ಸಾರಿಗೆ ಸೌಲಭ್ಯವನ್ನು ಒದಗಿಸುವ ನಿಯಮವನ್ನು ಪ್ರಕಟಿಸಲಾಗಿದೆ. ಸದರಿ ಅಧಿಸೂಚನೆಯ ಕ್ರಮ ಸಂಖ್ಯೆ…

ಬೆಳಗಾವಿ | ಹೆಲ್ಮೇಟ್ ಜಾಗೃತಿ ಜಾಥಾಗೆ ಎಸ್ ಪಿ ಡಾ// ಭೀಮಾಶಂಕರ ಗುಳೆದ ಚಾಲನೆ

ಬೆಳಗಾವಿ : ಗಡಿಯಲ್ಲಿ ದೇಶದ ಸೇವೆಗಾಗಿ,ಸರಕಾರಿ ಸೇವೆಗಾಗಿ ಮರಣ ತ್ಯಾಗ ಮಾಡಿದರೆ ನಮ್ಮ ಜೀವಕ್ಕೆ ಬೇಲೆ ಹೊರತು ವಿನಾಕಾರಣ ರಸ್ತೆ ಮೇಲೆ ಹೆಲ್ಮೇಟ್ ದರಿಸದೆ ಅಪಘಾತದಲ್ಲಿ ಸಾವನ್ನಪ್ಪಿದರೆ ಆ ಜೀವಕ್ಕೆ ಬೆಲೆ ಇಲ್ಲ ಎಂದು ಗೋಕಾಕ ನಗರದ ಕೋಳಿ ಕಾಟಾದಲ್ಲಿ ನಡೆದ…

Ramadurga ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಪಿಎಸ್ಐ ಸುನಿಲ ನಾಯಕ.

ಬೆಳಗಾವಿ : ರಾಮದುರ್ಗ ಪಟ್ಟಣ ಮುಖ್ಯ ರಸ್ತೆಗಳಲ್ಲಿ ಸರಕಾರಿ ಆಸ್ಪತ್ರೆ, ಹಳೆ ಬಸ್ಸು ನಿಲ್ದಾಣ, ಮಿನಿ ವಿಧಾನ ಸೌಧ, ತೆರ ಬಜಾರ್, ಕಾರ್ ಸ್ಟ್ಯಾಂಡ್ ಹತ್ತಿರ ಹೆಲ್ಮೆಟ ಜಾಗೃತಿ ಅಭಿಯಾನ ಮಾಡಲಾಯಿತು. ಪಿಎಸ್ಐ ಸುನಿಲ ನಾಯಕ ಮಾತನಾಡಿ ಸಾರ್ವಜನಿಕರು ತಮ್ಮ ಅಮೂಲ್ಯವಾದ…

ಬನಶಂಕರಿದೇವಿ ಜಾತ್ರೆ ಜ. 18 ರಿಂದ ಆರಂಭ.

ಬಾಗಲಕೋಟೆ : ಐತಿಹಾಸಿಕ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜ. 18 ರಿಂದ 29 ರವರೆಗೆ ನಡೆಯಲಿದೆ. ಜ. 18 ರಂದು ಗುರುವಾರ ಪೌಷ್ಯ ಶುದ್ಧ ಅಷ್ಟಮಿ ನವರಾತ್ರಿ ಆರಂಭ, ಜ. 19 ರಿಂದ 23 ಮಂಗಳವಾರದವರೆಗೆ ಹೋಮ ಹವನಾದಿಗಳು,…

ಕೃಷಿ ಇಲಾಖೆ ಆತ್ಮ ಯೋಜನೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ ಜರಗಿತು.

ಬೆಳಗಾವಿ : ರಾಮದುರ್ಗ ತಾಲೂಕು ಪಂಚಾಯತ್ ಸಭಾಭವನದಲ್ಲಿ ಇಂದು ರೈತ ದಿನಾಚರಣೆ ಕಾರ್ಯಕ್ರಮವು ತಾಲೂಕಿನ ಎಲ್ಲ ರೈತ ಬಾಂಧವರು ಹಾಗೂ ಅಧಿಕಾರಿಗಳ ರೈತ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ ಅವರ ಭವನಕ್ಕೆ…

ಶಾಸಕ ಸುನಿಲ ಕುಮಾರ ಅವರನ್ನು ವಶಕ್ಕೆ ಪಡೆದ ಪೊಲೀಸರು.

ಬೆಂಗಳೂರು : ಹುಬ್ಬಳ್ಳಿಯಲ್ಲಿ ಕರ ಸೇವಕರ ಬಂಧನ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯ ಎದುರು ಶಾಸಕ ಸುನೀಲ ಕುಮಾರ ಪ್ರತಿಭಟನೆ ನಡೆಸಿದ್ದು, ನಾನು ಕರ ಸೇವಕ ನನ್ನನ್ನು ಕೂಡ ಅರೆಸ್ಟ್ ಮಾಡಿ ಎಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಾನು ಕ್ರಿ.…

ರಾಮದುರ್ಗ | ಉದಪುಡಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ದೂರು.

ರಾಮದುರ್ಗ : ತಾಲ್ಲೂಕಿನ ಉದಪುಡಿ ಗ್ರಾಮ ಪಂಚಾಯತಿಯಲ್ಲಿ 29-11-2023 ರಂದು ನಡೆದ ಗ್ರಾಮದಲ್ಲಿ 09-10-2023 ನೇ ಗ್ರಾಮ ಆಯ್ಕೆಯಾದ 2021- 22 ನೇ ಸಾಲಿನ ಬಸವ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ 95 ಮನೆಗಳ ಫಲಾನುಭವಿಗಳ ಗ್ರಾಮ ಪಟ್ಟಿಗೆ ಅನುಮೋದನೆ ನೀಡಲಾಗಿದೆ…

ಹೊಸವರ್ಷ
ನವ ವರ್ಷ

ಬರುತಿದೆ ಮತ್ತೆ ಹೊಸ ವರ್ಷತಂದಿದೆ ಅದೇನೋ ನವ ಹರ್ಷಬದಲಾಯಿಸಿ ನಿಮ್ಮ ಗುಣಗಳೆಲ್ಲವನ್ನ ಈ ವರ್ಷನಿಲ್ಲಿಸಿ ಅವರಿವರೊಡನೆ ನಿಮ್ಮ ಸಂಘರ್ಷ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳೋಣಮಾನವೀಯ ನಡವಳಿಕೆ ರೂಡಿಸಿಕೊಳ್ಳೋಣಪರರಿಗೆ ಸಹಾಯ ಸಹಗುಣ ನೀಡೋಣಹೆತ್ತವರಲ್ಲಿ ದೇವರನ್ನು ನಿತ್ಯ ಕಾಣೋಣ ಹೊಸ ವರ್ಷ ತರಲಿ ನಿತ್ಯ ಖುಷಿಯ…

ಹೊಸ ವರ್ಷದ ಪ್ರೀತಿಯ ಶುಭಾಶಯಗಳು-2024

ಕ್ಯಾಲೆಂಡರ್ ಬದಲಾಯಿಸುವುದರ ಜೊತೆಗೆ ಕೆಟ್ಟ ಕ್ಯಾರೆಕ್ಟರ್ ಗಳನ್ನು ಬದಲಾಯಿಸಿ. ಸಾವಿರ ದುಃಖಗಳು ದೂರವಾಗಲಿ ಸಾವಿರ ಸುಖಗಳು ಸುಳಿಯಲಿ ನೀವು ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಲಿ ಆ ಭಗವಂತ ಅಂತಸ್ತು,ಆರೋಗ್ಯ,ಆಯುಷ್ಯ ಕೊಟ್ಟು ಕಾಪಾಡಲಿ. ಬದಲಾಗುತ್ತಿರುವುದು ಕ್ಯಾಲೆಂಡರ್ ಮಾತ್ರ ಆದರೆ ನೆನಪುಗಳು ಎಂದೆಂದಿಗೂ ಶಾಶ್ವತ. ಕಷ್ಟ…

ಒಂದರಿಂದ ಹತ್ತು
ತಾಯಿಯೇ ಮುತ್ತು

ಒಂದು ಎರಡುತಾಯಿಯ ಲಾಲಿ ಹಾಡುಎರಡು ಮೂರುತಾಯಿಯೇ ದೇವರುಮೂರು ನಾಲ್ಕುತಾಯಿಗೆ ನಮಸ್ಕಾರ ಹಾಕುನಾಲ್ಕು ಐದುತಾಯಿಯ ಮಡಿಲಲಿ ಓದುಐದು ಆರುತಾಯಿಯಂತೆ ಇಲ್ಲ ಯಾರುಆರು ಏಳುತಾಯಿಯೊಂದಿಗೆ ಬಾಳುಏಳು ಎಂಟುಇರಲಿ ತಾಯಿಯ ನಂಟುಎಂಟು ಒಂಬತ್ತುಅಮೃತ ತಾಯಿಯ ತುತ್ತುಒಂಬತ್ತು ಹತ್ತುತಾಯಿ ದೇವರು ಕೊಟ್ಟ ಮುತ್ತು ಶ್ರೀ ಮುತ್ತು. ಯ.…

ನುಡಿ”ಮುತ್ತು”ಗಳು – 3

•ಕಾಣದ ಅಂಗೈ ಮೇಲಿನ ರೇಖೆಗಳ ಮೇಲೆ ನಿಮ್ಮ ಭವಿಷ್ಯ ನಿಂತಿಲ್ಲ ನಿಮ್ಮ ಆತ್ಮವಿಶ್ವಾಸದ ಮೇಲೆ ನಿಂತಿದೆ. • ಬರಹವಿಲ್ಲದ ಹಣೆಬರಹ ನಂಬಬೇಡಿ ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ನಿಮ್ಮ ಹಣೆಬರಹವೇ ಬದಲಾಗಬಹುದು. • ಸದಾ ಸುಮ್ಮನೆ ಕೂತು ಸೋಮಾರಿಯಾಗಿ ಮನೆಯವರಿಂದ ಛೀಮಾರಿ ಹಾಕಿಸಿಕೊಳ್ಳುವುದರ…

ನುಡಿ “ಮುತ್ತು”ಗಳು

• ನಿಮ್ಮ ಬಗ್ಗೆ ನಿಮಗೆ ಅರಿವಿಲ್ಲವೆಂದ ಮೇಲೆ ಮತ್ತೊಬ್ಬರನ್ನು ಹೀಯಾಳಿಸಿ ಮಾತನಾಡುವ ಅಧಿಕಾರ ನಿಮಗಿಲ್ಲ. • ಯಾರು ಎಷ್ಟೇ ಬಲಶಾಲಿಯಾದರು ತನ್ನ ಹೆಣವನ್ನು ತಾನೇ ಹೊರಲಾರ. • ಏನು ಬೇಕಾದರೂ ಬಿಟ್ಟು ಬದುಕು ಆದರೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಬಿಟ್ಟು ಒಂದು…

ನುಡಿ”ಮುತ್ತು”ಗಳು

• ನಾಲ್ಕು ಜನರ ಜೊತೆ ಕುಳಿತು ಹರಟೆ ಹೊಡೆಯುವದಕ್ಕಿಂತ, ನಾಲ್ಕು ಅಕ್ಷರ ಕಲಿತು ಸಾಧಕನಾಗು. • ಹೂ ಬಾಡಿತೆಂದು ಗಿಡವನ್ನೇ ಕೀಳುವುದಿಲ್ಲ, ಜೀವನ ಮುಗೀತು ಎಂದು ಚಿಂತಿಸಬೇಡ ನಿಜವಾದ ಜೀವನ ಅಲ್ಲಿಂದ ಪ್ರಾರಂಭವೆಂಬ ಅರಿವಿರಲಿ. • ಹಳಸಿದ ಅನ್ನ ಆರೋಗ್ಯಕ್ಕೆ ಹಾನಿಕಾರವಾದರೆ…

ಪ್ರಕೃತಿ ಮಾತೆ

ಅನುದಿನ ಉಂಡರೂ ನೂರೆಂಟು ತರದ ನೋವಸಕಲರ ಪೊರೆವಳು ತೋರದೇ ಭೇದ ಭಾವಇವಳಿಲ್ಲದಿರೆ ಜೀವಿಗಳ ಬದುಕೇ ಶೂನ್ಯಇವಳ ಸೇವೆ ಮಾಡಿದರೆ ಜೀವನವೇ ಧನ್ಯಪ್ರಕೃತಿ ಮಾತೆಯೆ ನಮ್ಮಯ ಜನುಮದಾತೆದೇವಾನುದೇವತೆಗಳಿಂದಲೂ ನೀ ನಿತ್ಯ ಪೂಜಿತೆ ಲೇಖಕರು:ರಹಿಮಾನ್

ಪೋಕ್ಸೋ ( ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ) ಮತ್ತು ಸನ್ಯಾಸಾಶ್ರಮ‌………..

ಇಷ್ಟೊಂದು ದುರ್ಬಲ ವ್ಯವಸ್ಥೆಯಲ್ಲಿ ನಾವಿದ್ದೇವೆಯೇ……. ಒಂದು ಪ್ರಖ್ಯಾತ, ಬೃಹತ್ ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ರಾಜ್ಯದ ಪ್ರತಿಷ್ಠಿತ ಮಠ ಮತ್ತು ಅದರ ಮುಖ್ಯಸ್ಥರಾಗಿದ್ದ ರಾಜ್ಯದ ಅತ್ಯಂತ ಮಹತ್ವದ ಪ್ರಭಾವಿ ವ್ಯಕ್ತಿಯೂ ಆಗಿದ್ದ, ಪ್ರಗತಿಪರ ಚಿಂತನೆಯ ಕ್ರಾಂತಿಕಾರಿ ಮಠಾಧೀಶರು ಆಗಿದ್ದ ಗೌರವಾನ್ವಿತ ಪೂಜ್ಯ ಸ್ವಾಮೀಜಿಗಳೆಂಬ…

ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ,ಸೋತವರಿಗೆ ಸಾಂತ್ವನ ಹೇಳುತ್ತಾ,ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ,ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ,ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ…….. ಚುನಾವಣೆಯನ್ನು ಮೌಲ್ಯಗಳ ಮೇಲೆ ಅಳೆಯಬೇಕೆ, ಸಂಖ್ಯೆಗಳ ಮೇಲೆ ಅಳೆಯಬೇಕೆ, ಫಲಿತಾಂಶಗಳ ಮೇಲೆ ಅಳೆಯಬೇಕೆ, ಅಧಿಕಾರ ವಹಿಸಿಕೊಂಡರ ಸಾಮರ್ಥ್ಯದ ಮೇಲೆ ಅಳೆಯಬೇಕೆ…

ನುಡಿ “ಮುತ್ತು”ಗಳು

• ನಿಮ್ಮ ಬಗ್ಗೆ ನಿಮಗೆ ಅರಿವಿಲ್ಲವೆಂದ ಮೇಲೆ ಮತ್ತೊಬ್ಬರನ್ನು ಹೀಯಾಳಿಸಿ ಮಾತನಾಡುವ ಅಧಿಕಾರ ನಿಮಗಿಲ್ಲ. • ಯಾರು ಎಷ್ಟೇ ಬಲಶಾಲಿಯಾದರು ತನ್ನ ಹೆಣವನ್ನು ತಾನೇ ಹೊರಲಾರ. • ಏನು ಬೇಕಾದರೂ ಬಿಟ್ಟು ಬದುಕು ಆದರೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಬಿಟ್ಟು ಒಂದು…

ಡಿಸೆಂಬರ್ 6

ಬ್ರೇಕಿಂಗ್ ನ್ಯೂಸ್…… ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ…….. ಹೀಗೊಂದು ಸುದ್ದಿ ನಿನ್ನೆ ನಮ್ಮ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಬಹುದು ಎಂದು ನಿರೀಕ್ಷಿಸಿದ್ದೆ. ಕನಿಷ್ಠ ಅಂಬೇಡ್ಕರ್ ಅವರ ಬಗ್ಗೆ…

ಜಗತ್ತೇ ದುಃಖಾ ಪಟ್ಟದಿನ ಅಂತಾ ಇದ್ದರೆ ಅದು “ಡಿಸೆಂಬರ್ 06 12 1956” “ಬಾಬಾಸಾಹೇಬ್ ಅಂಬೇಡ್ಕರ್” ರವರ ಪರಿನಿರ್ವಾಣವಾದ ದಿನ

ಅಂದು ಭಾರತ ದೇಶದ ಪ್ರತಿಯೊಬ್ಬ ದಲಿತ ಬಾಂಧವರು ತಬ್ಬಲಿಯಾದ ದಿನ, ಯಾರೂ ಊಹಿಸಿಕೊಳ್ಳಲಾಗದಂತಹ ದಿನ. ದಲಿತರ ಬಂಧು,ಭಾರತ ರತ್ನ,ವಿಶ್ವಮಾನವ, ಭಾರತೀಯ ಜನರಿಗೆ ಕಾನೂನು ಸ್ವಾತಂತ್ರ ಕೊಟ್ಟ, ವಿಶ್ವವೇ ಮೆಚ್ಚುವಂತಹ ಸಂವಿಧಾನ ಬರೆದ ಸಂವಿಧಾನ ಶಿಲ್ಪಿ, ಡಾ||ಬಿ.ಆರ್.ಅಂಬೇಡ್ಕರ್ ರವರು ನಮ್ಮನೆಲ್ಲ ಬಿಟ್ಟು ಪರಿನಿರ್ವಾಣವಾದ…

ಎರಡು ಸುದ್ದಿಗಳ ಸುತ್ತಾ…..

ಅರ್ಜುನ ಎಂಬ ಆನೆಯ ಸಾವು,ಮತ್ತು ಶ್ರೀಮತಿ ಭವಾನಿ ರೇವಣ್ಣ ಅವರ 1.5 ಕೋಟಿಯ ಕಾರು……… ಕಳ್ಳರನ್ನು ಹಿಡಿಯುವ ಪೋಲೀಸರ ಕಾರ್ಯಾಚರಣೆಯಲ್ಲಿ ಪೋಲೀಸರೇ ಹತ್ಯೆಯಾದಂತಾಗಿದೆ ಅರ್ಜುನನ ಸಾವು. ಬಹುಶಃ ಖೆಡ್ಡಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯದಿಂದ ಅರ್ಜು‌ನನ…

ಪದ್ಮಶ್ರೀ ಸುಕ್ರಿ ಬೊಮ್ಮಗೌಡ,
ಪದ್ಮಶ್ರೀ ತುಳಸಿ ಗೌಡ,
ಪದ್ಮಶ್ರೀ ಹಾಜಬ್ಬ…….

ನಿನ್ನೆ ದಿನಾಂಕ 4/11/2023 ಸೋಮವಾರ ಇಡೀ ದಿನ ಉತ್ತರ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ವಾಪಸ್ಸಾಗುವ ಹಾದಿಯಲ್ಲಿ ಕುಮಟಾ, ಅಂಕೋಲ, ಮಂಗಳೂರಿನಲ್ಲಿ ಒಂದೇ ದಿನ ಮೂವರು ಅತ್ಯಂತ ಕಡು ಬಡತನದಲ್ಲಿ ಹುಟ್ಟಿ, ಜೀವನದಲ್ಲಿ ವಿಶಿಷ್ಟ ಮತ್ತು ವಿಶೇಷ ಸಾಧನೆ ಮಾಡಿ ರಾಷ್ಟ್ರದ ಪ್ರತಿಷ್ಠಿತ…

ಕಣ್ಣಿದ್ದು ಕುರುಡರು ನಾವು………..

ಅನುಕಂಪದ ಜೊತೆ ಅವಕಾಶವನ್ನೂ ನೀಡಿ,ಸಹಾನುಭೂತಿಯ ಜೊತೆ ಸದಾಶಯವೂ ಇರಲಿ,ಕರುಣೆಯ ಜೊತೆ ಸಹಕಾರವೂ ಇರಲಿ………… ವಿಶ್ವ ಅಂಗವಿಕಲರ ದಿನಡಿಸೆಂಬರ್ 3 ……….( International Day of Disabled Persons )… 2023 ರ ಘೋಷಣೆ….” ಅಂಗವಿಕಲ ‌ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಗುರಿ…

ದಲಿತ ಸಮುದಾಯದ ಯುವಕರು ಟೀ ಅಂಗಡಿ ಏಕಿಡಬಾರದು?

ಟೀ ಅಂಗಡಿ ಬಹಳ ಸರಳ ಮತ್ತು ಕಡಿಮೆ ಬಂಡವಾಳದ ಬಿಸಿನೆಸ್. 5000 ಬಾಡಿಗೆ ಮತ್ತು ಒಂದೈದರಿಂದ ಹತ್ತು ಸಾವಿರ ಬಂಡವಾಳದಲ್ಲಿ ಇದನ್ನು ಆರಂಭಿಸಬಹುದು. ದಿನಕ್ಕೆ ಕನಿಷ್ಠ 100 ಟೀ ಅಂದರೂ 1000 ರೂ ಆಗುತ್ತದೆ. ವಾಸ್ತವವಾಗಿ ಇದು ಇನ್ನೂ ಜಾಸ್ತಿ ಆಗುತ್ತದೆ…

ಪ್ರೀತಿ – ಅಹಿಂಸೆ – ಇ ಮೇಲ್ – ಬಾಂಬು – ಹೆದರಿಕೆ – ವಾಸ್ತವ………

ಮೊನ್ನೆ ಬೆಂಗಳೂರಿನ ಸುಮಾರು 68 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇ ಮೇಲ್ ಬಂದ ಕಾರಣ ಮಕ್ಕಳು, ಪೋಷಕರು, ಶಿಕ್ಷಕರು, ಜವಾಬ್ದಾರಿಯುತ ನಾಗರಿಕ ಮನಸ್ಸುಗಳು ತುಂಬಾ ಆತಂಕಕ್ಕೆ ಒಳಗಾದರು. ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಸುದ್ದಿಯನ್ನು ಮಾಡಿದರು. ಪೋಲೀಸರು ಒಂದಷ್ಟು ತಪಾಸಣೆ ಮಾಡಿದ…

” ಡೀಪ್ ಪೇಕ್ ” ( Deep fake ) ಎಂದರೇನು ?…

ಇದೊಂದು ಗ್ರಾಫಿಕ್ ಅನಿಮೇಷನ್‌ ರೀತಿಯ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕಲೆ…….. ಇದರ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಹ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಆತಂಕಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಾಕಷ್ಟು ಜನ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ…. ಸಾಮಾನ್ಯ…

ಹೆಣ್ಣು ಭ್ರೂಣ ಹತ್ಯೆ ಮತ್ತು ಹೊನ್ನಾಳಿಯ ಚನ್ನೇಶ್ ಎಂ. ಜಕ್ಕಾಳಿಯವರ ದೆಹಲಿ ಪಾದಯಾತ್ರೆ……

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿ ಅದರ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಅವರೇ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಆತ್ಮೀಯ ಗೆಳೆಯರಾದ ಶ್ರೀ ಚನ್ನೇಶ್…

ಅಮೀನಗಡದಲ್ಲಿ ಮಧ್ಯಕಾಲೀನ ಇತಿಹಾಸದ ಅವಶೇಷಗಳು ಪತ್ತೆ.!

ಬಾಗಲಕೋಟೆ ಜಿಲ್ಲೆ ,ಹುನಗುಂದ ತಾಲೂಕಿನ‌ ಅಮೀನಗಡ ೧೬ ನೇ ಶತಮಾನದ ಆದಿಲ್ ಷಾಹಿಗಳು ತಮ್ಮ ಆಡಳಿತ ಒಳಪಟ್ಟಿದ್ದ, ಈ ಪಟ್ಟಣ ಸೇರಿದಂತೆ ೩೬೦ ಹಳ್ಳಿಗಳ ಆಳ್ವಿಕೆ ಮಾಡಲು ರಕ್ಕಸಗಿ‌ ( ಹುಲಗಿನಾಳ, ಅಮರಾವತಿ…)ದೇಸಾಯಿ‌ ಮನೆತನದ‌ ಕೆಂಚಪ್ಪಗೌಡ (ಸಂಗಪ್ಪ) ಎಂಬ ವೀರಯೋಧನಿಗೆ ಉಂಬಳಿಯಾಗಿ…

ನುಡಿ”ಮುತ್ತು”ಗಳು

• ಸಾಧನೆಯು ಪ್ರಾಮಾಣಿಕ ವ್ಯಕ್ತಿಗೆ ಮಾತ್ರ ದೊರೆಯುವುದು ಅಪ್ರಾಮಾಣಿಕ ವ್ಯಕ್ತಿಗೆ ಅಲ್ಲ. • ಸಾಧನೆಯ ಸಿಹಿ ಗಾಳಿ ನಮ್ಮ ಬದುಕಿನಲ್ಲಿ ಬರಬೇಕಾದರೆ, ಬಿರುಗಾಳಿ ಸುಂಟರಗಾಳಿಯನ್ನು ಎದುರಿಸಲೇಬೇಕು. • ಸಾಧನೆಯ ಶಿಖರವನ್ನು ಏರಬೇಕಾದರೆ ಪರಿಶ್ರಮದ ಮೆಟ್ಟಿಲುಗಳನ್ನು ಹತ್ತಲೇಬೇಕು. • ನಿಜವಾದ ಸಾಧಕನಿಗೆ ಗುರಿ…

ರಾಷ್ಟ್ರೀಯ ಕ್ರೀಡೆಗಳು ಮತ್ತು ರಾಷ್ಟ್ರ

ಅಮೆರಿಕಾ ಸಂಯುಕ್ತ ಸಂಸ್ಥಾನಗಳು – ಬೇಸ್ ಬಾಲ್ ಸ್ಪೇನ್ – ಬುಲ್ – ಹೋರಾಟ ಕೆನಡಾ – ಐಸ್ ಹಾಕಿ ಭಾರತ – ಹಾಕಿ ಇಂಡೋನೇಷ್ಯಾ – ಬ್ಯಾಡ್ಮಿಂಟನ್ ರಷ್ಯಾ – ಚೆಸ್ ಸ್ಕಾಟ್ಲೆಂಡ್ – ರಗ್ಬಿ ಫುಟ್ಬಾಲ್ ಇಂಗ್ಲೆಂಡ್ –…

ನಾಳೆ ಜಿಲ್ಲಾ ಉಪವಿಭಾಗಾಧಿಕಾರಿವರಿಂದ ಜನತಾ ದರ್ಶನ ಸಭೆ

ಇಳಕಲ್ : ನಾಳೆ ದಿ. ೦೫ ರಂದು ಮಾನ್ಯ ಉಪವಿಭಾಗಾಧಿಕಾರಿ ಶ್ರೀಮತಿ ಶ್ವೇತಾ ಬಿಡಿಕರ ಬಾಗಲಕೋಟೆ ರವರ ಅಧ್ಯಕ್ಷತೆಯಲ್ಲಿ ೧೦ ಗಂಟೆಗೆ ಇಳಕಲ್ ನಗರಸಭೆಯ ಎಸ್ ಆರ್ ಕಂಠಿ ಸಭಾ ಭವನದಲ್ಲಿ ಜನತಾ ದರ್ಶನ ಸಭೆ ನಡೆಯಲ್ಲಿದೆ ಎಂದು ನಗರಸಭೆ ಪೌರಯುಕ್ತರಾದ…

ಶ್ರೇಷ್ಠರಾಗೋಣ

ಸ್ವಾರ್ಥಿಯಾದವನ ಅಖಂಡ ವಿದ್ಯೆಗಿಂತನಿಸ್ಸ್ವಾರ್ಥಿಯ ಗುಣವಂತಿಕೆ ಶ್ರೇಷ್ಠ.ಕುರುಡು ಕಾಂಚಣದ ಧರ್ಪಕ್ಕಿಂತಬಡವನ ಹೃದಯ ಶ್ರೀಮಂತಿಕೆ ಶ್ರೇಷ್ಠ. ಮಾತಿನ ಕಾಲಹರಣಕ್ಕಿಂತಕಾಯಕದಲ್ಲಿ ಮಗ್ನನಾಗಿರುಕಾಣದ ದೇವರಿಗಿಂತಕಾಣುವ ಜನ್ಮದಾತರೇ ದೇವರು. ಆಡಂಬರದ ತೋರಿಕೆ ಪೂಜೆಗಿಂತನಿಷ್ಕಲ್ಮಶವಾದ ನಿರ್ಮಲ ಭಕ್ತಿ ಮುಖ್ಯಮಾಸಿ ಹೋಗುವ ಬಾಹ್ಯ ಚಂದಕ್ಕಿಂತಅಂತಃಶುದ್ಧಿಯ ಒಳ್ಳೆಯ ನಡತೆ ಮುಖ್ಯ. ಜಂಜಡದ ಬದುಕಿನ…

“ಸಾಮಾಜಿಕ ಪರಿವರ್ತನಾಕಾರ ತಿಮ್ಮಪ್ಪನಿಂದ ಕನಕ ನಾಯಕರನ್ನು ಕನಕದಾಸರನ್ನಾಗಿಸಿ ಭಕ್ತಿಯಲ್ಲಿ ಮುಳುಗಿ ಇತಿಹಾಸ ಮರೆತ ಕುರುಬರು ಮತ್ತು ಶೂದ್ರರು”

ಮತ್ತೆ ಮತ್ತೆ ಕೇಳುವ ವಾಕ್ಯ, ಸಂದೇಶ ಮತ್ತು ಮತ್ತೆ ಮತ್ತೆ ಕೇಳ ಬೇಕಾಗಿರುವ ಸ್ವಯಂ ವಿಮರ್ಶೆ ಹಾಗೆ ಸಾಮಾಜಿಕ ಪರಿವರ್ತನೆಗೆ ನಾಂದಿಯ ಮಾತು “ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು” ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ಸಂದೇಶ ಸದಾ ಪ್ರಚಲಿತದಲ್ಲಿರುವಂತದ್ದಾಗಿದೆ. ಆಂದೋಲನ,…

2024 ರ ಸ್ವಾಗತಕ್ಕೆ ಮಾನಸಿಕ ಸಿದ್ದತೆ………

2023 ರ ಕೊನೆಯ ಡಿಸೆಂಬರ್ ತಿಂಗಳು ಪ್ರವೇಶಿಸುತ್ತಿದ್ದೇವೆ. ಎಷ್ಟು ಬೇಗ ದಿನಗಳು ಉರುಳುತ್ತಿವೆ ಎಂಬ ಭಾವನೆ ಹಾಗೆ ಸುಮ್ಮನೆ ಮನಸ್ಸಿನ ಮೂಲೆಯಲ್ಲಿ ಹಾದು ಹೋಗುತ್ತದೆ….. 2020/2021 ರಲ್ಲಿ ನಮ್ಮನ್ನು ಕಾಡಿದ ಕೋವಿಡ್ ವೈರಸ್, ಅನೇಕರಲ್ಲಿ ಅವರ ಆತ್ಮೀಯರು ಮತ್ತು ಪ್ರೀತಿ ಪಾತ್ರರನ್ನು…

ಮತದಾರರಿಗೆಲ್ಲಾ ಕೊನೆಯ ಎಚ್ಚರಿಕೆ..!

ಓಟಿನ ಹಕ್ಕನ್ನು ಭಾರತಕ್ಕೆ ತಂದವರು ಯಾರು ಗೊತ್ತೆ? 1918 ರಿಂದ 1935ರ ತನಕ 17ವರ್ಷಗಳ ಕಾಲ ನಿರಂತರವಾಗಿ ಬ್ರಿಟಿಷರ ವಿರುದ್ಧ ಮತ್ತು ಈ ದೇಶದ ಮನುವಾದಿಗಳ ವಿರುದ್ಧ ಹೋರಾಟ ಮಾಡಿ ಈ ದೇಶದ ಮೂಲ ನಿವಾಸಿಗಳಾದ OBC/SC/ST/RM (ಬಹುಜನರು) ಗಳಿಗೆ ಓಟಿನ…

ದಾಸಶ್ರೇಷ್ಠ ಕನಕದಾಸರು

ಭಕ್ತಿ ಭಾವಕೆ ಅಜರಾಮರದ ಹೆಸರುಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿ ಜಿಲ್ಲೆ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕತಿರುಪತಿ ತಿಮ್ಮಪ್ಪನ…

ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡವನ್ನೇ ಬಳಸಬೇಕಾದ ಅನಿವಾರ್ಯತೆ ನಿರ್ಮಿಸಬೇಕಿದೆ……

ಆದರೆ ಸರ್ಕಾರಕ್ಕೆ ಕೇವಲ ಭಾಷೆ ಮಾತ್ರವಲ್ಲ ಯಾವುದೇ ವಿಷಯವಾದರು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಭ್ರಷ್ಟ ವ್ಯವಸ್ಥೆಯ ಪೋಷಣೆಲ್ಲಿಯೇ ಅದಕ್ಕೆ ಹೆಚ್ಚು ಆಸಕ್ತಿ. ಆದ್ದರಿಂದ ಸರ್ಕಾರಕ್ಕಿಂತ ಹೆಚ್ಚಾಗಿ ನಾವುಗಳೇ ಭಾಷೆ ಉಳಿಸುವ ಮತ್ತು ಬೆಳೆಸುವ ಆಸಕ್ತಿ ಮತ್ತು ಜವಾಬ್ದಾರಿ ಹೊರಬೇಕಾಗಿದೆ. ಈ…

ಕನ್ನಡ – ಕರ್ನಾಟಕ ರಾಜ್ಯೋತ್ಸವ ಮಾಸದ ಕೊನೆಯಲ್ಲಿ…..

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಭಾಗವಹಿಸಿ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಲು ಬೆಂಗಳೂರಿನಿಂದ ಪ್ರಯಾಣಿಸಿ ಈಗ ತೀರ್ಥಹಳ್ಳಿ ಪ್ರಕೃತಿಯ ಸುಂದರ ಮಡಿಲಲ್ಲಿ ಇರುವಾಗ ಮೂಡಿದ ಒಂದಷ್ಟು ಆಲೋಚನೆಗಳು….. ತಾಯಿ ಭಾಷೆಯ ಉಳಿವಿಗಾಗಿ…… ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ,…

41 ಕಾರ್ಮಿಕರು,
16 ನೆಯ ದಿನ,
ಕುಸಿದ ಮಣ್ಣಿನೊಳಗೆ,
ಸಾವು ಬದುಕಿನ ನಡುವೆ ಈಗಲೂ ಹೋರಾಡುತ್ತಲೇ ಇದ್ದಾರೆ.

ಸುಮಾರು 384 ಗಂಟೆಗಳು ಕಳೆದಿದೆ. ಪ್ರಾರಂಭದಲ್ಲಿ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ. ನಂತರ ಪರಿಹಾರ ತಂಡದವರು ನಿರಂತರ ಸಂಪರ್ಕ ಸಾಧಿಸಿ ಅಗತ್ಯ ವಸ್ತುಗಳನ್ನು ಪೂರೈಸುತ್ತಾ ಧೈರ್ಯ ತುಂಬುತ್ತಿದ್ದಾರೆ…. ಹೊಟ್ಟೆ ಪಾಡಿನ ಹುಡುಕಾಟದಲ್ಲಿ ಈ ಸಂಘರ್ಷದ ಬದುಕು ಎಷ್ಟೊಂದು ಸವಾಲುಗಳನ್ನು ಒಡ್ಡುತ್ತದೆ.…

ಮನೆ ಗೆದ್ದು ಮಾರು ಗೆಲ್ಲು
ಅಥವಾ
ಮನ ಗೆದ್ದು ಮಾರು ಗೆಲ್ಲು.

ಹೀಗೆ ಒಂದು ಜನಪದೀಯ – ಅನುಭಾವದ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ….. ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಮನೆಯಲ್ಲಿಯೇ ಅತೃಪ್ತಿ…

ಗಣಪತಿ ಪೂಜೆ ನಮ್ಮ ಸಂಸ್ಕೃತಿಯೇ?

ಒಂದು ಗ್ರಾಮದಲ್ಲಿ ಧಾರ್ಮಿಕ ಸಭೆ ನಡೆಯುತ್ತಿರುತ್ತದೆ ವೇದಿಕೆಯ ಮೇಲೆ ಪ್ರಗತಿಪರ ಚಿಂತನೆಯ ಸ್ವಾಮಿಗಳು ಆಸೀನರಾಗಿರುತ್ತಾರೆ ಗುರುಗಳು ಅಲ್ಲಿಯೇ ಇದ್ದ ಯುವ ಭಾಷಣಕಾರನಿಗೆ ಮಾತನಾಡಲು ಸೂಚಿಸುತ್ತಾರೆ ಯುವ ಚಿಂತಕ ವೇದಿಕೆಯ ಮೇಲೆ ಇದ್ದ ಎಲ್ಲರಿಗೂ ವಂದಿಸಿ ತನ್ನ ಮಾತುಗಳನ್ನು ಆರಂಭಿಸುತ್ತಾನೆ ಯುವ ಚಿಂತಕ:…

ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆ: ಸಿಎಂ ಸಿದ್ದರಾಮಯ್ಯ ಅಭಯ

ಬಾಗಲಕೋಟೆ : ನ 23: ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಯ ನೀಡಿದರು. ಬಾಗಲಕೋಟೆಯ ವೀಣಾ ವಿ ಕಾಶಪ್ಪನವರ್ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಕೆ.ಎ.ಎಸ್ ಮತ್ತು ಪಿ.ಎಸ್.ಐ ಪರೀಕ್ಷೆಯ ತರಬೇತಿ ಕೇಂದ್ರ ಮತ್ತು ಅಕಾಡೆಮಿಯನ್ನು…

ಶ್ರೀ ಸಿದ್ದರಾಮೇಶ್ವರನೆಂಬ ಭೋವಿ ಸಮುದಾಯದ ಸಿದ್ದಪುರುಷ

ದಿನಾಂಕ 23/11/2023 ರ ಬಾಗಲಕೋಟೆ ನವನಗರದಲ್ಲಿ ನೆಡೆದ ಕಾರ್ಯಕ್ರಮ ಭೋವಿ ಸಮಾಜವು ಮರೆಯಲಾಗದಂತಹ ದಿನವಾಗಿದ್ದು ಶ್ರೀ ಗಳ ಶ್ರಮ ಎದ್ದು ಕಾಣುತ್ತಿದ್ದು ಕಾರ್ಯಕ್ರಮದ ಯಶಸ್ಸು ಸಂಪೂರ್ಣ ಅವರಿಗೆ ಸಲ್ಲಬೇಕಾಗುತ್ತದೆ. ಭೋವಿ/ವಡ್ಡರ ಕಾರ್ಯಕ್ರಮಗಳು ಎಂದರೆ ಅದೆಷ್ಟೊ ಇತರೆ ಸಮುದಾಯಗಳು ಆಡಿಕೊಳ್ಳುವುದುಂಟು ಸ್ವತಹ ವಡ್ಡರೆ…

ಕದನ ವಿರಾಮವೆಂಬ ಅರಿವಿಲ್ಲದ ನಾಟಕ.

ಸುಮಾರು ‌15000 ಜನ ಸತ್ತು, ನೂರಾರು ಮಕ್ಕಳು ಮಹಿಳೆಯರು ಗಾಯಗೊಂಡು, ಅನೇಕರು ಅನಾಥರಾದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಘೋಷಣೆಯಾಗಿದೆ. ನಾಲ್ಕು ದಿನದ ನಂತರ ಯುದ್ಧ ಮುಂದುವರಿಯುತ್ತದೆ ಅಥವಾ ಇನ್ನೊಂದಿಷ್ಟು ದಿನ ಕದನ ವಿರಾಮ…

” ಸಂವಿಧಾನ “

ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವ……. ನವೆಂಬರ್ 26… ಕಾನೂನು ದಿನ – ಈಗ – ಸಂವಿಧಾನ ದಿನ………… ಸಂವಿಧಾನ ಎಂದರೇನು ? ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ?ನೀತಿ ನಿಯಮಗಳೇ ? ಬದುಕೇ…

“ಪನೌತಿ” – ಅಪಶಕುನ,
” ಐರನ್ ಲೆಗ್ ” – ದರಿದ್ರ ಕಾಲ್ಗುಣ,……

ಹೀಗೆ ಕೆಲವು ವ್ಯಕ್ತಿಗಳು ಕೆಲವರನ್ನು ಅತ್ಯಂತ ಅಮಾನವೀಯವಾಗಿ ಟೀಕಿಸಲು ಈ ಪದಗಳನ್ನು ಉಪಯೋಗಿಸುತ್ತಾರೆ. ಇದಕ್ಕೆ ದ್ವೇಷ, ಅಸೂಯೆ ಒಂದು ಕಾರಣವಾದರೆ, ಫಲಿತಾಂಶ ಆಧರಿಸಿ ಸೋತಾಗ ಮಾತನಾಡುವುದು ಇನ್ನೊಂದು ಕಾರಣ, ಮತ್ತೊಂದು ಕೆಲಸವಿಲ್ಲದವರ ಉಡಾಫೆ ಮಾತುಗಳಾದರೆ, ಮಗದೊಂದು ಮೌಡ್ಯ….. ಹಿಂದೆ ರಾಹುಲ್ ಗಾಂಧಿಯವರನ್ನು…

ಜಾತಿ ಜನಗಣತಿ

ಜಾತಿ ಪದ್ದತಿಯ ಶಾಪ ವಿಮೋಚನೆಯೇ ?ಜಾತಿ ವ್ಯವಸ್ಥೆಯ ಅಧೀಕೃತಗೊಳಿಸುವಿಕೆಯೇ?ಸಾಮಾಜಿಕ ನ್ಯಾಯವೇ ?ರಾಜಕೀಯ ಪ್ರೇರಿತವೇ ?ಚುನಾವಣಾ ತಂತ್ರಗಾರಿಕೆಯೇ ?ಇದು ಸರಿಯೇ ಅಥವಾ ತಪ್ಪೇ ?….. ನೇರ ಉತ್ತರ ಸುಲಭ ಮತ್ತು ಸರಳ. ಇದರಿಂದ ಲಾಭವಾಗುವವರಿಗೆ ಸರಿ ನಷ್ಟವಾಗುವವರಿಗೆ ತಪ್ಪು….. ಜನರ, ಸಮಾಜದ, ದೇಶದ…

ಸ್ಪರ್ಧೆ

ಬೆಳೆಯುತ್ತಾ ಹೋಗುವುದು,ತುಳಿಯುತ್ತಾ ಹೋಗುವುದು,ಶ್ರಮ ಪಡುವುದು,ವಂಚಿಸುವುದು,ಹೇಗಾದರೂ ಯಶಸ್ವಿಯಾಗುವುದು,ಪ್ರಾಮಾಣಿಕವಾಗಿ ಯಶಸ್ವಿಯಾಗುವುದು….. ಜಾಗತೀಕರಣದ ಪರಿಣಾಮ, ಆರ್ಥಿಕ ಉದಾರೀಕರದಿಂದ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಾಗಿ ಸುಮಾರು ಮೂವತ್ತು ವರ್ಷಗಳ ನಂತರ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ…. ಸದ್ಯ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಈ ಪ್ರಶ್ನೆ ಉದ್ಭವಿಸಲು…

ತಾಯಿ ಪ್ರೀತಿಗೆ ತಂದೆ ನೀತಿಗೆ

ತಾಯಿಯೇ ಮೊದಲ ಗುರು ಹರಿಸಿದರು ತಂದೆ ಬೆವರುತಾಯಿ ಪ್ರೀತಿಗೆ ಸಮನ್ಯಾರು ತಂದೆಗಿಂತ ಹೀರೋ ಇನ್ಯಾರು ಕಂಡರು ತಾಯಿ ದೇವರಾಗಿ ಬೆಳಸಿದರು ತಂದೆ ರಾಜನಾಗಿಆದಳು ತಾಯಿಯು ಮಹಾತ್ಯಾಗಿಆದಾಗ ತಂದೆಯು ಕಾಯಕಯೋಗಿ ಅತ್ತಾಗ ತಾಯಿ ನೀಡಿದಳು ಮುತ್ತುಆ ಕ್ಷಣವೇ ತಂದೆ ನೀಡಿದನು ತುತ್ತುಗಂಡು ಮಕ್ಕಳಿಗೆ…

ಕವನ ಬರೆಯಬೇಕಾಗಿದೆ

ಕೃತಿಚೌರ್ಯ ಮಾಡಲು ಸಾಧ್ಯವಾಗದಂತಹ ಕವನ ಬರೆಯಬೇಕಾಗಿದೆ.ಕವಿಯ ಮೇಲೆಯೇ ಮತ್ತೊಬ್ಬರು ಕವನ ಬರೆಯುವಂತಹ ಕವನ ಬರೆಯಬೇಕಾಗಿದೆ.ಮತ್ತೊಬ್ಬರ ಮನಸ್ಸಿಗೆ ನೋವಾಗದಂತಹ ಕವನ ಬರೆಯಬೇಕಾಗಿದೆ. ಪತ್ರಿಕೆಯವರು ಮೆಚ್ಚಿ ಪ್ರಕಟ ಮಾಡುವಂತಹ ಕವನ ಬರೆಯಬೇಕಾಗಿದೆ.ಮತ್ತೊಬ್ಬರ ಬದುಕಿಗೆ ಸ್ಪೂರ್ತಿಯಾಗುವಂತಹ ಕವನ ಬರೆಯಬೇಕಾಗಿದೆ.ಕವನ ವಾಚನ ಮಾಡುವಾಗ ಎದ್ದು ನಿಂತು ಚಪ್ಪಾಳೆ…

ಡಾ.ಬಾಬ ಸಾಹೇಬ ಅಂಬೇಡ್ಕರ್
ಅವರ ಸಮಾಧಿ ಸ್ಥಳ – ಮುಂಬೈ.

ಮುಂಬೈನ ಸಮುದ್ರ ತೀರದಲ್ಲಿರುವದಾದರ್ ನಲ್ಲಿ ಡಾ. ಅಂಬೇಡ್ಕರ್ ರವರಅಂತಿಮ ಸಂಸ್ಕಾರವು ಬೌದ್ಧ ಧರ್ಮದ ವಿಧಿ ವಿಧಾನಗಳಂತೆ 1956 ಡಿಸೇಂಬರ್7 ರ ಸಂಜೆ ನೆರವೇರಿತು . ಆ ಸ್ಥಳವನ್ನು” ಚೈತನ್ಯಭೂಮಿ ” ಎಂದು ಕರೆಯಲಾಗುತಿದೆ . ಆ ಸ್ಥಳದಲ್ಲಿ ಒಂದುಬೃಹತ್ ಸ್ಮಾರಕ ನಿರ್ಮಿಸಲಾಗಿದೆ…

ಬುದ್ದ ನುಡಿಗಳು

ನಿನಗೆ ತೊಂದರೆ ಕೊಟ್ಟವರಿಗೆನಿನ್ನನ್ನು ದ್ವೇಷಿಸುವವರಿಗೆಪ್ರತೀಕಾರವಾಗಿ,ನೀನು ಅವರಿಗೆ ತೊಂದರೆ ಕೊಡುವುದುದ್ವೇಷಿಸುವುದು ಮಾಡುತ್ತಾ ನಿನ್ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡ.ಕಮ್ಮ ತನ್ನ ಕೆಲಸವನ್ನು ಮಾಡಿಯೇ ತೀರುತ್ತದೆ.ಎಲ್ಲವನ್ನೂ ಕಮ್ಮಕ್ಕೇ ಬಿಟ್ಟುಬಿಡು. -ಬುದ್ಧ ಪ್ರಜ್ಞೆ

ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಂದವಾಡಗಿ ಶ್ರೀಗಳು

ಇಳಕಲ್ : ನಗರದ ಅಲಂಪುರ್ ಪೇಟೆಯ ಕೊರವರ ಓಣಿಯಲ್ಲಿ ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಈ ದಿನ ಶುಕ್ಲಮ್ಮ ದೇವಿಯ ಮೂರ್ತಿಗೆ ನಂದವಾಡಗಿ ಪೂಜ್ಯರಾದ ಚನ್ನಬಸವ ದೇಶಿ ಕೇಂದ್ರ ಶಿವಾಚಾರ್ಯರು ಆಗಮಿಸಿ ದೇವಿಗೆ ಪೂಜೆಯನ್ನು ಸಲ್ಲಿಸಿದರು. ಕಾರ್ಯಕ್ರಮದ…

ಬೆಳಗಿನ ಶುಭೋದಯ ಸಂದೇಶಗಳ ಪ್ರಸ್ತುತತೆ ಮತ್ತು ಅಳವಡಿಕೆ……..

ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ. ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ, ರೂಮಿ, ಚಾಣಕ್ಯ, ಗಿಬ್ರಾನ್, ಕಾರ್ಲ್ ಮಾರ್ಕ್ಸ್,…

ಮಾನವೀಯ ಮೌಲ್ಯ ಮತ್ತು ರಾಕ್ಷಸತ್ವದ ನಡುವೆ ನಮ್ಮ ಆಯ್ಕೆ…….

ನಿಲ್ಲಿಸಿ ನಿಮ್ಮ ಆಕ್ರಮಣವನ್ನು ಇಸ್ರೇಲಿಗರೇ,ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ ಪ್ಯಾಲಿಸ್ಟೈನ್ ಹೋರಾಟಗಾರರೇ….. ಒಮ್ಮೆ ನೋಡಿ ಭಾರತದತ್ತ, ಭಾರತದ ಸ್ವಾತಂತ್ರ್ಯ ಹೋರಾಟದತ್ತ,ಭಾರತದ ಬುದ್ದ – ಗಾಂಧಿಯ ಆತ್ಮದ ಚಿಂತನೆಗಳತ್ತ,ಕನಿಷ್ಠ ನಿಮ್ಮ ಎರಡೂ ರಾಷ್ಟ್ರಗಳ ಭವಿಷ್ಯವಾದರೂ ಉಳಿದೀತು, ಇಲ್ಲದಿದ್ದರೆ……. ಬೇಡ ಬೇಡವೆಂದರು ಮನಸ್ಸು ಇಸ್ರೇಲ್…

ಈಗ ರಾಜ್ಯದಲ್ಲಿ,

ಪಕ್ಷಾಂತರಿಗಳಿಗೆ ಪರ್ವಕಾಲ,ರೈತರಿಗೆ ಬರಗಾಲ,ರಾಜ್ಯಕ್ಕೆ ಕಷ್ಟದ ಕಾಲ,ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ…….. ಕರ್ನಾಟಕದ ಚುನಾವಣೆ ನಡೆದು ಮತದಾನವಾಗಿ ಫಲಿತಾಂಶ ಪ್ರಕಟವಾಗಿ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಸುಮಾರು 6 ತಿಂಗಳು ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ಪಕ್ಷಗಳ ದೊಡ್ಡ ನಾಯಕರ ಹೇಳಿಕೆಗಳನ್ನು ಕ್ರೋಡೀಕರಿಸಿ…

ಭಾರತ – ಆಸ್ಟ್ರೇಲಿಯಾ…

ಕ್ರಿಕೆಟ್ ಫೈನಲ್….. ಕ್ರೀಡಾ ಘನತೆಯನ್ನು – ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ………. ಕ್ರಿಕೆಟ್ ಒಂದು ಜೂಜಾಟವಲ್ಲ,ಮೋಜಿನಾಟವೂ ಅಲ್ಲ,ಮನರಂಜನೆಯೂ ಅಲ್ಲ,ವ್ಯಾಪಾರವು ಅಲ್ಲ,ದೇಶದ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ,,ಅದೊಂದು ಕ್ರೀಡೆ, ಕೇವಲ ಕ್ರೀಡೆ ಮಾತ್ರ…….. 2023 ರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್…

ಪರೀಕ್ಷಾ ಅಕ್ರಮಗಳು…..

ಇಡೀ ದೇಶದಲ್ಲಿ ಇನ್ನೂ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಮತ್ತು ಹೆಚ್ಚು ಹೆಚ್ಚು ಅಕ್ರಮಗಳು ನಡೆಯುತ್ತಿರುವ ಮತ್ತೊಂದು ಕ್ಷೇತ್ರ ವಿವಿಧ ಪರೀಕ್ಷೆಗಳನ್ನು ನಡೆಸುವುದು……. ಎಷ್ಟೇ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರು ಈ ವಿಭಾಗದ ಕಳ್ಳತನ, ವಂಚನೆ, ಮೋಸ ತಡೆಯಲು ಸಾಧ್ಯವಾಗುತ್ತಿಲ್ಲ…… ಸಿಸಿಟಿವಿ, ಕೈ ಬೆರಳ ಗುರುತು,…

ಕರ್ನಾಟಕ ರಾಜ್ಯೋತ್ಸವದ ಮಾಸದಲ್ಲಿ………..

ಕನ್ನಡ ಭಾಷಾ ಸಾಹಿತ್ಯ ಬೆಳವಣಿಗೆಯ ಒಂದು ಸಣ್ಣ ಸರಳ ನೋಟ ನನಗೆ ಇರುವ ಅಲ್ಪ ಜ್ಞಾನ ಮತ್ತು ಮಾಹಿತಿಯ ಆಧಾರದಲ್ಲಿ……….( ತಪ್ಪುಗಳಿದ್ದಲ್ಲಿ ಅದನ್ನು ದಯವಿಟ್ಟು ತಿಳಿಸಬಹುದು ) ಪಂಪನಿಂದ ಫೇಸ್ ಬುಕ್ ವರೆಗೆ, ಹಳಗನ್ನಡ ಏರಿ, ನಡುಗನ್ನಡ ದಾಟಿ, ಹೊಸಗನ್ನಡವಾಗಿ, ಇದೀಗ…

ನವೆಂಬರ್ 14 ……
ಚಾಚಾ ನೆಹರು ಮತ್ತು ನಮ್ಮ ಮಕ್ಕಳು………

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬ ಮತ್ತು ಅದರ ಅಂಗವಾಗಿ ಮಕ್ಕಳ ದಿನಾಚರಣೆ……… ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ – ದೃಷ್ಟಿಕೋನ – ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು………

‘ದೀಪಾವಳಿ ದೀಪೋತ್ಸವ ದೀಪದಾನೋತ್ಸವ’ ಹಬ್ಬವನ್ನು ಜಗತ್ತಿನ ಎಲ್ಲಾ ಬೌದ್ಧದೇಶಗಳು ಆಚರಿಸುತ್ತವೆ. ಹಾಗಾಗಿ ಇದು ಬೌದ್ದರಿಗೆ ಅರ್ಥಾತ್ ಭಾರತದ ಮೂಲನಿವಾಸಿಗಳಿಗೆ ಸಂಬಂಧಿಸಿದ ಹಬ್ಬ. ಆದರೆ ಬುದ್ಧವಿರೋಧಿ ವೈದಿಕರು ಇದರ ಹಿಂದೆಮುಂದೆ ಕೆಲವು ಕಥೆಗಳನ್ನು ಕಟ್ಟಿ ಇದನ್ನು ತಮ್ಮಹಬ್ಬವೆಂಬಂತೆ ಬಿಂಬಿಸಿಕೊಂಡಿದ್ದಾರೆ. ಅವರ ಮೂಗಿನ ನೇರಕ್ಕೇ…

ಬ್ರಹ್ಮಾಂಡ ಗುರೂಜಿ – ಜನಪ್ರಿಯತೆ – ಟಿವಿ ಮಾಧ್ಯಮಗಳು – ಸತ್ಯ ಮಿಥ್ಯದ ಹುಡುಕಾಟ…….

“‘ಬ್ರಹ್ಮಾಂಡ ಗುರೂಜಿ ” ಎಂದು ಕರೆಯಲ್ಪಡುವ ನರೇಂದ್ರ ಬಾಬು ಶರ್ಮ ಎಂಬ ವ್ಯಕ್ತಿ ಮತ್ತು ಆ ರೀತಿಯ ಕೆಲವು ಜ್ಯೋತಿಷಿಗಳು ಬಹುತೇಕ ಅನೇಕ ಕನ್ನಡ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿ ಹಬ್ಬ, ಹುಣ್ಣಿಮೆ, ಅಮವಾಸ್ಯೆ,…